ಡಾರ್ಕ್ ಚಾಕೊಲೇಟ್ ತಿನ್ನುವ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಕಡಿಮೆ: ಅಧ್ಯಯನ ವರದಿ

ಚಾಕೊಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟಪಡುವ ಒಂದು ಖಾದ್ಯ. ಸಿಹಿಯಾದ ರುಚಿಯನ್ನು ನೀಡುವ ಚಾಕೊಲೇಟ್ಗಳು ಆರೋಗ್ಯಕ್ಕೂ ಹಿತವನ್ನು ಉಂಟುಮಾಡುವುದು. ಬೇಕರಿಯಲ್ಲಿ ಸಿಗುವ ಸಕ್ಕರೆ ಮಿಶ್ರಿತ ಸಿಹಿ ತಿಂಡಿಗಳಿಗಿಂತ ಚಾಕೊಲೇಟ್ ಅತ್ಯಂತ ಉತ್ತಮವಾದ್ದು. ಹಾಗೊಮ್ಮೆ...

ಡಾರ್ಕ್ ಚಾಕೊಲೇಟ್ ತಿನ್ನುವ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಕಡಿಮೆ: ಅಧ್ಯಯನ ವರದಿ
ಚಾಕೊಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟಪಡುವ ಒಂದು ಖಾದ್ಯ. ಸಿಹಿಯಾದ ರುಚಿಯನ್ನು ನೀಡುವ ಚಾಕೊಲೇಟ್ಗಳು ಆರೋಗ್ಯಕ್ಕೂ ಹಿತವನ್ನು ಉಂಟುಮಾಡುವುದು. ಬೇಕರಿಯಲ್ಲಿ ಸಿಗುವ ಸಕ್ಕರೆ ಮಿಶ್ರಿತ ಸಿಹಿ ತಿಂಡಿಗಳಿಗಿಂತ ಚಾಕೊಲೇಟ್ ಅತ್ಯಂತ ಉತ್ತಮವಾದ್ದು. ಹಾಗೊಮ್ಮೆ ನೀವು ಸಿಹಿ ತಿಂಡಿಗಳಿಗಿಂತ ಹೆಚ್ಚು ಡಾರ್ಕ್ ಚಾಕಲೇಟ್ ತಿನ್ನಲು ಬಯಸುತ್ತೀರಿ ಎಂದಾದರೆ ನೀವು ಅದೃಷ್ಟವಂತರು!. ಲಂಡನ್ ವಿಶ್ವವಿದ್ಯಾಲಯದ