ಮಂಗಳೂರಿನಲ್ಲಿ ತಾಯಿ-ಮಗನಿಗೆ ಕೊರೊನಾ..

ಮಂಗಳೂರಿನಲ್ಲಿ ತಾಯಿ-ಮಗನಿಗೆ ಕೊರೊನಾ..
ಫಸ್ಟ್ ನ್ಯೂರೋ ಆಸ್ಪತ್ರೆ
ಮಂಗಳೂರಿನಲ್ಲಿ ತಾಯಿ-ಮಗನಿಗೆ ಕೊರೊನಾ..
ಮಂಗಳೂರಿನಲ್ಲಿ ತಾಯಿ-ಮಗನಿಗೆ ಕೊರೊನಾ..
ಮಂಗಳೂರಿನಲ್ಲಿ ತಾಯಿ-ಮಗನಿಗೆ ಕೊರೊನಾ..

ದಕ್ಷಿಣ ಕನ್ನಡ : ಮಂಗಳೂರಲ್ಲಿAದು ತಾಯಿ-ಮಗನಿಗೆ ಕೊರೊನಾ ದೃಢವಾಗಿದ್ದು,ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೨೧ಕ್ಕೆ ಏರಿಕೆಯಾಗಿದೆ. 
ಇಂದು ಮಂಗಳೂರಿನ ಕುಲಶೇಖರದ ೮೦ ವರ್ಷದ ಮಹಿಳೆಗೆ ಮತ್ತು ಅವರ ಪುತ್ರ ೪೫ ವರ್ಷದ ಪುರುಷನಿಗೆ ಕೊರೊನಾ ದೃಢಪಟ್ಟಿದೆ. ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾದಿಂದ ಮೃತಪಟ್ಟ ಮಹಿಳೆಯ ಸಂಪರ್ಕದಿAದ ಕೊರೊನಾ ಬಂದಿದೆ. 
ಇನ್ನು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ತಾಯಿಯನ್ನು ಮಗ ಆರೈಕೆ ಮಾಡ್ತಿದ್ರು. ಮೊನ್ನೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದ ವೃದ್ದೆಯ ಪಕ್ಕದ ಬೆಡ್‌ನಲ್ಲಿದ್ರು. ಈ ವೃದ್ದೆ ಎಪ್ರಿಲ್ ೨೧ ರಂದು ಕೊರೊನಾದಿಂದ ಮೃತಪಟ್ಟಿದ್ರು. ಹೀಗಾಗಿ ಮೃತ ವೃದ್ದೆ ಸಂಪರ್ಕದಿAದ ಈ ಆಸ್ಪತ್ರೆಯಲ್ಲಿ ಮೂವರಿಗೆ ಸೋಂಕು ಹರಡಿದೆ.
ಇದೇ ವೇಳೆ ೨೧ ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು ಇದರಲ್ಲಿ ೧೨ ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.