ಶಿರಾದಲ್ಲಿ ಸತ್ತ ವೃದ್ಧ ಮಗನಿಗೂ ಕೊರೊನಾ..

ಶಿರಾದಲ್ಲಿ ಸತ್ತ ವೃದ್ಧ ಮಗನಿಗೂ ಕೊರೊನಾ..

ಶಿರಾದಲ್ಲಿ ಸತ್ತ ವೃದ್ಧ ಮಗನಿಗೂ ಕೊರೊನಾ..
ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್

ತುಮಕೂರು : ಜಿಲ್ಲೆಯ ಶಿರಾ ತಾಲೂಕಿನಲ್ಲಿ ಕೊರೋನಾ ಸೊಂಕಿನಿAದ ಸಾವನ್ನಪ್ಪಿದ್ದ ವೃದ್ದನ ಮಗನಿಗೂ ಕೊರೋನಾ ಸೊಂಕು ಇರುವುದು ಧೃಡಪಟ್ಟಿದೆ. 
ಈ ಸಂಬAಧ ಸುದ್ದಿಗಾರರಿಗೆ ಮಾಹಿತಿ ನೀಡಿದ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೊರೋನಾ ಸೊಂಕಿನಿAದ ಸಾವನ್ನಪ್ಪಿದ್ದ ವೃದ್ದನ ೧೩ ವರ್ಷದ ಮಗನಿಗೂ ಸೊಂಕು ಧೃಡ ಪಟ್ಟಿದೆ ಅಂತ ಹೇಳಿದರು. 
ಇದಲ್ಲದೆ, ವೃದ್ದನ ಜೊತೆ ಸಂಪರ್ಕ ಹೊಂದಿದ್ದ ೩೦ ಮಂದಿಯ ವರದಿ ಬರಬೇಕಾಗಿದೆ.ಜೊತೆಗೆ ೧೩ ವರ್ಷದ ಬಾಲಕನನ್ನು ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದರು.