ಮೇ 3ಕ್ಕೆ ಲಾಕ್‌ಡೌನ್ ಮುಗಿಯೋದಿಲ್ಲ, ಇನ್ನೂ 2 ವಾರ ಕಾಲ ಲಾಕ್‌ಡೌನ್ ವಿಸ್ತರಣೆ

ಮೇ 3ಕ್ಕೆ ಲಾಕ್‌ಡೌನ್ ಮುಗಿಯೋದಿಲ್ಲ, ಇನ್ನೂ 2 ವಾರ ಕಾಲ ಲಾಕ್‌ಡೌನ್ ವಿಸ್ತರಣೆ
ಇನ್ನೂ 2 ವಾರ ಕಾಲ ಲಾಕ್‌ಡೌನ್ ವಿಸ್ತರಣೆ
ಮೇ 3ಕ್ಕೆ ಲಾಕ್‌ಡೌನ್ ಮುಗಿಯೋದಿಲ್ಲ, ಇನ್ನೂ 2 ವಾರ ಕಾಲ ಲಾಕ್‌ಡೌನ್ ವಿಸ್ತರಣೆ
ಮೇ 3ಕ್ಕೆ ಲಾಕ್‌ಡೌನ್ ಮುಗಿಯೋದಿಲ್ಲ, ಇನ್ನೂ 2 ವಾರ ಕಾಲ ಲಾಕ್‌ಡೌನ್ ವಿಸ್ತರಣೆ

ನವದೆಹಲಿ:ದೇಶದಲ್ಲಿ ಇನ್ನೇರಡು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಿ ಕೇಂದ್ರ Ä ಗೃಹ ಸಚಿವಾಲಯವು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಅಡಿಯಲ್ಲಿ ಆದೇಶ ಹೊರಡಿಸಿದೆ.
ಸದ್ಯ ೨೦೨೦ರ ಮೇ.೪ರ ನಂತರ ಎರಡು ವಾರಗಳ ಅವಧಿಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದ್ದು, ಮಾರ್ಚ್ ೨೪ರಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಮೇ ೧೭ ರವರೆಗೂ ಮುಂದುವರೆಯಲಿದೆ.
ಅAದ ಹಾಗೇ ಗ್ರೀನ್ ಮತ್ತು ಆರೆಂಜ್ ವಲಯಗಳಿಗೆ ನಿರ್ಬಂಧ ಸಡಿಲಕ್ಕೆ ಮಾಡಲಾಗಿದ್ದು, ರೆಡ್ ಜೋನ್ ಗಳಿಗೆ ಯಾವುದೇ ನಿರ್ಬಂಧ ಸಡಿಲಿಕೆ ಮಾಡಿಲ್ಲ. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಹತ್ದದ ನಿರ್ಧಾರ ಕೈಗೊಂಡಿದ್ದು, ಲಾಕ್ ಡೌನ್ ಇನ್ನೂ ಎರಡು ವಾರ ಮುಂದುವರೆಸಿದೆ.
ಇದೇ ವೇಳೆ ಇದೇ ವೇಳೆ ದೇಶದ ಜಿಲ್ಲೆಗಳನ್ನು ಕೆಂಪು (ಹಾಟ್‌ಸ್ಪಾಟ್), ಹಸಿರು ಮತ್ತು ಕಿತ್ತಳೆ ವಲಯಗಳಾಗಿ ಅಪಾಯದ ವಿವರಗಳ ಆಧಾರದ ಮೇಲೆ ಈ ಅವಧಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಎಂಹೆಚ್‌ಎ ಹೊಸ ಮಾರ್ಗಸೂಚಿಗಳನ್ನು ಸಹ ನೀಡಿದೆ.
ಕಿತ್ತಳೆ ವಲಯಗಳಲ್ಲಿ, ಕೆಂಪು ವಲಯದಲ್ಲಿ ಅನುಮತಿಸಲಾದ ಚಟುವಟಿಕೆಗಳ ಜೊತೆಗೆ, ಟ್ಯಾಕ್ಸಿಗಳು ಮತ್ತು ಕ್ಯಾಬ್ ಅಗ್ರಿಗೇಟರ್‌ಗಳನ್ನು ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕರೊಂದಿಗೆ ಮಾತ್ರ ಅನುಮತಿಸಲಾಗುತ್ತದೆ ಅಂತ ತಿಳಿಸಿದೆ.
ಇನ್ನು ಲಾಕ್ ಡೌನ್ ಮುಂದುವರೆಸುವ ಕುರಿತು ಪ್ರಧಾನಿ ಭಾನುವಾರ ಅಥವಾ ಸೋಮವಾರ ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.