ನಳ ಮಹಾರಾಜನ ಗೆಟಪ್‌ನಲ್ಲಿ ರೇಣುಕಾಚಾರ್ಯ..!

ನಳ ಮಹಾರಾಜನ ಗೆಟಪ್‌ನಲ್ಲಿ ರೇಣುಕಾಚಾರ್ಯ..!
ನಳ ಮಹಾರಾಜನ ಗೆಟಪ್‌
ನಳ ಮಹಾರಾಜನ ಗೆಟಪ್‌ನಲ್ಲಿ ರೇಣುಕಾಚಾರ್ಯ..!
ನಳ ಮಹಾರಾಜನ ಗೆಟಪ್‌ನಲ್ಲಿ ರೇಣುಕಾಚಾರ್ಯ..!
ನಳ ಮಹಾರಾಜನ ಗೆಟಪ್‌ನಲ್ಲಿ ರೇಣುಕಾಚಾರ್ಯ..!

ದಾವಣಗೆರೆ: ಹೊಳೆ ದಡದಲ್ಲಿ ನಿಂತು ತೆಪ್ಪ ಚಾಲಾಯಿಸಿ,ಡ್ರೆöÊವರ್ ಬದಲಿಗೆ ಸರ್ಕಾರಿ ಬಸ್ ಓಡಿಸಿ,ಕೂಲಿ ಕಾರ್ಮಿಕರ ಜೊತೆ ಹಾರೆ ಹಿಡಿದು ಕೆಲಸ ಮಾಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಇದೀಗ ಬಾಣಸಿಗ ಗೆಟಪ್ ಧರಿಸಿದ್ದಾರೆ.
ಅಂದ ಹಾಗೇ ಮೇ ೧ ಕಾರ್ಮಿಕರ ದಿನಾಚರಣೆ ದಿನವಾದ ಇಂದು ಹೊನ್ನಾಳಿಯ ತಮ್ಮ ನಿವಾಸದ ಎದುರು ರೇಣುಕಾಚಾರ್ಯಪೌರ ಕಾರ್ಮಿಕರಿಗೆ, ವೈದ್ಯರಿಗೆ, ಪೊಲೀಸರಿಗೆ ಊಟ ತಯಾರಿಸಿ ಉಣ ಬಡಿಸುವ ಕೆಲಸ ಮಾಡಿದ್ದಾರೆ.
ಈ ಮೂಲಕ ಕೊರೋನಾ ಮಹಾಮಾರಿ ನಡುವೆ ಸೇವೆ ಸಲ್ಲಿಸುತ್ತಿರುವವರಿಗೆ ಕೊರೋನಾ ವಾರಿಯರ್ಸ್ಗೆ ಊಟ ತಯಾರಿಸಿ ಗೌರವ ಸಲ್ಲಿಸಿದ್ದಾರೆ.